ವಿಶ್ವಕಪ್ ಪಂದ್ಯದ ಮೊದಲು ಪಾಕಿಸ್ತಾನ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಮುಂದಿಟ್ಟು ಭಾರತದ ಕಾಲೆಳೆದಿದ್ದಕ್ಕೆ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ರೊಚ್ಚಿಗೆದ್ದಿದ್ದಾರೆ.<br /><br />India's tennis player Sania Mirza angry on Pakistan media has taken to the front of Wing Commander Abhinandan concept for World Cup.
